Friday, 5 December 2014

ಸ್ಮೈಲು


ಕೆಮರಾ ಒಂದು
ಅಡ್ಡ ಇದ್ದಾಗಲಷ್ಟೇ
ಅವಳು...
ನನ್ನ ಒಂಟಿ
ಕಣ್ಣಿನ ನೋಟಕೆ
ಸ್ಮೈಲು ಕೊಡೋದು

1 comment:

  1. ಮೊದಲು ಕಣ್ ಹೊಡೆದರೂ ನಗುತ್ತಿದ್ದರೂ ಅಂತ ನೆನಪಿದೆಯೇ ಕವಿವರ್ಯ!

    ReplyDelete