Wednesday, 31 December 2014

ವಿಪರ್ಯಾಸ


ಇತ್ತೀಚೆಗಷ್ಟೇ ಬಾಂಬ್ ಸ್ಫೋಟವಾಗಿದೆ...
ಒಬ್ಬಾಕೆಯ ಸಾವಿನ ಸೂತಕ ನಗರಕ್ಕಂಟಿದೆ....
ಆದರೂ ನಮ್ಮದಲ್ಲ ಅದ್ಯಾವುದೋ ದೇಶಗಳ
ಹೊಸ ವರುಷದ ಆಚರಣೆಗೆ
ನಗರ ತನ್ನ ತಾ ಶೃಂಗರಿಸಿಕೊಳುತಿದೆ.
ಮದ್ಯದಾ ಹೊಳೆಯಲಿ
ಮುಳುಗೆದ್ದು ತಮ್ಮನು ತಾವೇ ಮರೆಯಲು
ಹಲವು ಜನರ ಮನ ತವಕಿಸುತಿದೆ...

1 comment:

  1. ಸತ್ತಾಕಿ ನಮ್ಮನೆಯವಳಲ್ಲ ಎಂಬ ಕಲ್ಲು ಹೃದಯಿಗಳ ಆಟಾಟೋಪ...

    ReplyDelete