Thursday, 6 March, 2014

ಜಾತಿಜಾತಿ ವೈಷಮ್ಯವ
ತೊಡೆದು ಹಾಕಿ
ಎಂದದ್ಭುತ ಕವನ
ಬರೆದ ಕವಿಯೂ
ಕೂಡ....
ಕೊನೆಯಲ್ಲಿ ತನ್ನ ತಾ
ಗುರುತಿಸಿಕೊಂಡಿದ್ದು
ದಲಿತ ಕವಿಯೆಂದು.

No comments:

Post a Comment