maunada mathu
Saturday, 29 March 2014
ಅರೇಂಜ್...
ನಮ್ಮದು "ಲವ್ ಮ್ಯಾರೇಜು..."
" ಅರೇಂಜ್ಡ್ " ಅಲ್ಲ
ಎಂದು ಅಭಿಮಾನದಲಿ
ಬೀಗುತ್ತಿದ್ದನ ಕಂಡಾಗ...
ಅವರಿಬ್ಬರ ಸಂಬಂಧವ
ಅರೇಂಜ್ ಮಾಡಿದ
ಭಗವಂತನಿಗೆ ನಗುವನ್ನು
ತಡೆದುಕೊಳ್ಳಲಾಗಲಿಲ್ಲವಂತೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment