maunada mathu
Saturday, 29 March 2014
ಗೌರವ
ನಾನಾಗಿ
ಕೊಡುವುದಕ್ಕಿಂತ
ತನ್ನ ಸಂಸ್ಕಾರದ
ತೇಜಸ್ಸಿನಿಂದ
ಗೌರವವ ನನ್ನಿಂದ
ಕಸಿಯುವವಳಾಗಲಿ
ಈಗಿನ ಹೆಣ್ಣು
ಎನುವುದೇ
ನನ್ನ ಮನದಾಸೆ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment