Saturday, 29 March, 2014

ಹ್ಯಾಪಿ (???) ಹೋಳಿ.." ಹ್ಯಾಪಿ "ಯಾಗಲೇ ಇಲ್ಲ
ಆಕೆ ಮುಟ್ಟಿ ಹಚ್ಚಿದರೂ
ನನ್ನ ಕೆನ್ನೆಗೆ ಚೆಲುವಿನ ಬಣ್ಣ ;
ಕಾರಣ; ಹಚ್ಚಿದವಳೇ
ನಗುತ್ತಾ ಹೇಳಿದ ಮಾತು
ಹ್ಯಾಪಿ ಹೋಳಿ " ಅಣ್ಣ "

No comments:

Post a Comment