Saturday, 29 March, 2014

ಸಿಂಹಾಸನಾಧೀಶ್ವರಿ...



ಗಾಯನಕೆ ಎಂದೆಂದಿಗೂ
ತಾನೇ ಎನುವ
ಕೋಗಿಲೆಯಂಹಕಾರವ,
ಸಣ್ಣ ಆಲಾಪದಲೇ
ಮುರಿದು ಹಾಕಿದ
ನೂತನ ಗಾಯನ
ಸಿಂಹಾಸನಾಧೀಶ್ವರಿಗೆ
ನನ್ನ ಮನದಾಳದ
ಶುಭ ಹಾರೈಕೆ...

No comments:

Post a Comment