maunada mathu
Thursday, 6 March 2014
ಹಿಡಿಶಾಪ
ಕಹಿ ಔಷಧಿ ಕೊಟ್ಟ
ವೈದ್ಯನಿಗೆ
ಕೃತಜ್ಞತೆಯಲೇ
ಹಣವ ಕೊಟ್ಟು
ಬರುವ ಜನಗಳು..
ಸುಖಗಳ ನಡುವೆ
ಭಗವಂತನೆಂದಾದರೂ
ನೋವ ನಿತ್ತರೆ...
ಹಿಡಿಶಾಪವ ಹಾಕುವುದ
ನಿಲ್ಲಿಸುವುದೇ ಇಲ್ಲ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment