maunada mathu
Saturday, 29 March 2014
ತದ್ರೂಪು...
ಉದುರಿದ
ಪ್ರತಿ ಕಣ್ಣೀರ
ಹನಿಯಲ್ಲೂ,
ಅವಳ ಪ್ರತಿಬಿಂಬವೇ
ಕಾಣಿಸಿದಾಗ...
ಮನ ಹೇಳಿತು,
"ನೀ, ನಿನ್ನ ಹುಟ್ಟಿಗೆ
ಕಾರಣಳಾದವಳದೇ
ತದ್ರೂಪು..."
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment