maunada mathu
Thursday, 6 March 2014
ಅರಳು...
ಮೊಗ್ಗಾಗಿ ದಳಗಳೆಲ್ಲಾ
ತೋರ್ಪಡಿಸಿದೊಗ್ಗಟ್ಟ
ಮೆಲ್ಲಗೆ ಮುರಿದು,
ಮೂಲದಲಷ್ಟೇ ಒಂದಾಗಿರಿ
ಎಂದುಸುರಿ
ಸ್ವಚ್ಛಂದ ಸ್ವಾತಂತ್ರ್ಯದಾಸೆಯ
ದಳಗಳೊಳಗೆ ಬಿತ್ತಿದ್ದು...
ಕಡಲ ಬಂಧನವ
ಕೊಡವಿ ಬಂದ ನೇಸರ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment