Thursday, 6 March 2014

ಇಂಧನ...



ಹಾಳೆಯ ಮೇಲೆ
ಓಡಾಡುವುದಕೆ,
ನನ್ನ ಬಳಪ
ಬಯಸೋ ಇಂಧನ;
ನನ್ನವಳ ನೆನಪು

No comments:

Post a Comment