maunada mathu
Saturday, 29 March 2014
ಕೆಳಮಟ್ಟ...
ನನ್ನನ್ನಿಷ್ಟು
ಕೆಳಮಟ್ಟಕ್ಕೆ
ಇಳಿಸಿಬಿಡುವಿರಿ
ಎಂದು
ಕನಸಲ್ಲೂ
ಎನಿಸಿರಲಿಲ್ಲ
ಓ ಆಧುನಿಕ
ಯುವಕರೇ...
ಎಂದು
ಅಳುತ್ತಿದೆಯಂತೆ
.
.
.
.
.
.
.
.
ಪ್ಯಾಂಟಿನ ಸೊಂಟ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment