maunada mathu
Thursday, 6 March 2014
ಉಗುಳು...
ಉಗುಳ
ನುಂಗಿಕೊಂಡೆ
ಕಂಡೊಡನೆ
ಅವಳ ಚೆಲುವೇss
ಅಂಥಾದ್ದು....
ನುಂಗಿಕೊಳದೇ
ಉಗಿದೇ ಬಿಟ್ಟಳು,
ಕಂಡೊಡನೆ
ನನ್ನ ಚೆಲುವೇ
ಇಂಥಾದ್ದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment