maunada mathu
Thursday, 6 March 2014
ಸಕಾರಾತ್ಮಕ...
ಮೋಸ ಮಾಡಿದಾಕೆಗಾಗಿ
ಅಳುವ ಕಂಗಳಿಗಿಂತಲೂ
ಅದನಲ್ಲೇ ಮರೆತು
ಹೊಸಬಳೆಡೆ ಹೊರಳೋ
ಕಂಗಳು ನನ್ನದಾಗಲಿ.
ಎನುವುದೇ ಸಕಾರಾತ್ಮಕವಾಗಿ
ಯೋಚಿಸುವವನ ಆಸೆಯಂತೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment