maunada mathu
Saturday, 29 March 2014
ಸಮಾಜಕ್ಕೊಂದು ಪ್ರಶ್ನೆ...
ದೌರ್ಜನ್ಯದ ಕತ್ತಲೆಯಲೇ
ಇನ್ನೆಷ್ಟು ಸಮಯ ಕಳೆಯಲಿ..
ನನ್ನ ಬಾಳಿಗೂ ಸುರಕ್ಷತೆಯ
ಬೆಳಕ ಚೆಲ್ಲಲಾರಿರಾ...?
ಈ ಪುಟ್ಟ ದೀಪಗಳಂತೆ
ಭಯದ ತಮವನೊದ್ದೋಡಿಸಿ
ನನ್ನೀ ಮುಖದಿ ಚೆಲುವ
ನಗುವ ಮೂಡಿಸಲಾರಿರಾ...?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment