Thursday, 6 March, 2014

ನೋವುಅವಳಂದಳು....
ನನ್ನ ಕಣ್ಣೊಳಗಿನ
ನೋವ ನೋಡಿಯೂ
ನೋಡದಂತೆ
ಮುಖ ತಿರುಗಿಸಿದೆಯಲ್ಲಾ
ಇದೇನಾ ನೀ
ನನ್ನಲ್ಲಿಟ್ಟ ಪ್ರೀತಿ...?
.
.
.
.
.
.
ನಾನಂದೆ....
ಪ್ರೀತಿ ಮನೆ ಹಾಳಾಗ...
ಅದು " ಮೆಡ್ರಾಸ್ ಐ"
ಮಾರಾಯ್ತೀ...

No comments:

Post a Comment