maunada mathu
Saturday, 29 March 2014
ಬಣ್ಣ
ಈ ದಿನ
ಯಾವುದಾದರೊಂದು
ಬಣ್ಣವಾಗಿ ಬಿಡುವಾಸೆ;
ಅವಳ ಕೆನ್ನೆಯಲಿ
ಅಳಿಸಿ ಹೋಗದಂತೆ
ನೆಲೆ ನಿಲ್ಲುವ
ಸುಂದರ ಅವಕಾಶದ
ಸದುಪಯೋಗಕ್ಕಾಗಿ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment