maunada mathu
Thursday, 6 March 2014
ತೆರಿಗೆ...
ಹಣಕಾಸು ಸಚಿವರ
ಫರ್ಮಾನು...
ರ್ಯಾಲಿ ಟಿಕೆಟಿನ
ಹಣಕ್ಕೆ ಕಟ್ಟಬೇಕಂತೆ ತೆರಿಗೆ ;
ಕಟ್ಟೋಣವಂತೆ ಅದಕ್ಕೇನು...?
ಆದರೆ ಆ ಹಣವ ಪಡೆದು
ಕಳುಹಿಸಿ ಕೊಡುವಿರಾ
ನಿಮ್ಮ ಇಟಲಿಯಮ್ಮನನ್ನು
ಆಮೇಲೆ ಅವಳ ತವರಿಗೆ...?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment