maunada mathu
Thursday, 6 March 2014
ಹುಡುಕಾಟ...
ಗೆಳತೀ...
ನೇರವಾಗಿ
ದಿಟ್ಟಿಸಿ ನಿನ್ನನ್ನೇ
ನೋಡಲು
ಧೈರ್ಯ ಸಾಲದೆ,
ಅತ್ತಿತ್ತ ನಿನ್ನ ಸುತ್ತ
ಇಲ್ಲದ ವಸ್ತುಗಳ
ಹುಡುಕಾಟಕ್ಕೆ
ತೊಡಗಿಸಿಕೊಳ್ಳುತ್ತದೆ
ನನ್ನ ಕಂಗಳು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment