maunada mathu
Thursday, 6 March 2014
ಪಾಕ ಪ್ರವೀಣೆ..
ಪತ್ನಿಯಾಗಿ ನಿನ್ನ ಕೈತುತ್ತು
ತಿನದೇ ನಾ ಸಾಯಲಾರೆ,
ಎಂದು ನುಡಿಯುತಿದ್ದ
ಮಹಾನ್ ಪ್ರೇಮಿಯೊಬ್ಬ ;
ಪತ್ನಿಯಾಗಿ ಆಕೆ
ಮಾಡಿ ಮೊದಲುಣಿಸಿದ
ಕೈ ತುತ್ತು ತಿಂದವನೇ
ಅರ್ಧ ಸತ್ತು ಬಿಟ್ಟಿದ್ದ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment