maunada mathu
Thursday, 6 March 2014
ಮೋಸ
ಅವಳ ಮೋಸದಿಂದಾಗಿ
ಒಡೆದ ನನ್ನ ಹೃದಯದಿಂದ
ಒತ್ತರಿಸಿ ಬರುತಿದ್ದ
ವಿರಹದ ಸಾಲುಗಳನು...
ಪೂರ್ತಿ ಕವನವಾಗದಂತೆ
ತಡೆ ಹಿಡಿದಿದ್ದು....
.
.
.
.
.
.
.
ಕಣ್ಣೆದುರು ಹಾದು ಹೋದ
ಹೊಸ ಹುಡುಗಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment