maunada mathu
Thursday, 6 March 2014
ನನಸು...
ಬುವಿಯ ಜೀವಕೋಟಿಗಳು
ಕಂಡ ಲೆಕ್ಕವಿರದಷ್ಟು
ಕನಸುಗಳು....
ಕನಸುಗಳಾಗೇ
ಉಳಿದು ಹೋದರೂ..
ಅರಳುವ ಕನಸ
ಕಂಡ ಮೊಗ್ಗುಗಳ
ಕನಸು ಮಾತ್ರ
ಸೂರ್ಯೋದಯದೊಂದಿಗೇ
ನನಸಾಯಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment