maunada mathu
Thursday, 6 March 2014
ಬೇಸರ
ಅವಳು ನನ್ನ
ನೋಡದೇ
ಇದ್ದದ್ದಕ್ಕಾದ
ಬೇಸರ
ಕರಗಿ ಹೋದೀತು.
ಆದರೆ
ಬದಿಯವನನ್ನ
ಮತ್ತೆ ಮತ್ತೆ
ನೋಡಿದಳಲ್ಲ
ಅದಕ್ಕಾದ
ಮತ್ಸರಕ್ಕೇನು
ಮಾಡೋಣ...?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment