Thursday, 6 March, 2014

ಮೇಲು....ತನ್ನ ಶೀಲವನು
ಕಪಟ ಪ್ರೇಮಧಾರೆಯೆರೆವ
ತನ್ನಿನಿಯ ಕೊಟ್ಟ
ಬರಿಯ ಉಡುಗೊರೆಯ
ಬೆಲೆಗೆ ಮಾರಿಕೊಂಡವಳಿಗಿಂತ
ವಿಧಿಯಾಟಕೆ ಬಲಿಯಾಗಿ
ತನ್ನ ಹಸಿವನಾರಿಸುವ
ಸಲುವಾಗಿ
ಕಾಮುಕರಿಗೆ ಒಡಲಿನೂಟವ
ಬಡಿಸುವ ವೇಶ್ಯೆಯೇ ಮೇಲು.

No comments:

Post a Comment