maunada mathu
Thursday, 6 March 2014
ವಾ(ನಾ)ಪಾಸು...
ಮುಖ ತಿರುಗಿಸಿ
ಆಕೆ ವಾಪಾಸು
ಹೋದಾಗಲೇ
ಗೊತ್ತಾದದ್ದು...
ನಾನು ಪ್ರೇಮದಲಿ
ನಾಪಾಸೆಂದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment