maunada mathu
Saturday, 29 March 2014
ಹೆಮ್ಮೆ...???
ನಲವತ್ತೊಂಭತ್ತು
ದಿನದಲ್ಲಿ ಮಾಡಿದ
ಸಾಧನೆಯ ಬಗೆಗೆ
ಕೇಜ್ರೀವಾಲರಿಗೆ
ಇದೆಯಂತೆ ಹೆಮ್ಮೆ;
ಆದರಲ್ಲಿನ ಜನ
ಹೇಳುತ್ತಾರೆ...
ನೋಡಲು ಸಿಕ್ಕಿದ್ದು
ಆಡಳಿತದವರದೇ ಧರಣಿ,
ಮತ್ತು ಕೇಳಿಸಿದ್ದು
ಬರೀ ಇವನ ಕೆಮ್ಮೇ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment