Thursday, 6 March, 2014

ಹೇಳಲಾಗದ ಪ್ರೀತಿ...ಎಲ್ಲರಲೂ
ಅಂತಲ್ಲ...
ಹೆಚ್ಚಿನವರ
ಮನದ
ಮನೆಯಲೊಂದು
ಕತ್ತಲ
ಕೋಣೆಯಿರುತ್ತದೆ.
ಅಲ್ಲೇ...
ಹೇಳಲಾಗದೇ
ಬಾಡಿ ಒಣಗಿ
ಹೋದ
ಒಂದು ಪ್ರೀತಿ
ಹೂವಿರುತ್ತದೆ.

No comments:

Post a Comment