maunada mathu
Saturday, 29 March 2014
ಸಂಜೆ...
ಸಂಜೆಯಾದರೆ ಸಾಕು,
ಸದಾ ಅಭಿಮಾನಿಗಳಿಂದ
ಸುತ್ತುವರಿಯಲ್ಪಟ್ಟಿರುವ
ದೊಡ್ಡ ಸ್ಟಾರ್
ನಾನಾದಂತಹಾ ಅನುಭವ
.
.
.
.
.
.
.
.
.
.
ಆ ರೀತಿ ಮುತ್ತಿಕ್ಕುತ್ತವೆ
ಈ ಹಾಳು ಸೊಳ್ಳೆಗಳು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment