maunada mathu
Thursday, 6 March 2014
ಹ(ಹೆ)ಗಲು
ರವಿ ಬಂದು
ಕರಗಿ ಕತ್ತಲು
ಆಗಿದೆ ಹಗಲು;
ಸಜ್ಜಾಯಿತು..
ಸಂಸಾರದ
ನೊಗವ ಹೊರಲು
ನಮ್ಮೀ ಹೆಗಲು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment