maunada mathu
Thursday, 6 March 2014
ಗಿಫ್ಟ್
ಮುಸ್ಸಂಜೆಗೆ
ನಾನೊಂಟಿಯಾಗಿರುವಾಗ
ಕೆನ್ನೆಯ ಕಚ್ಚಿ
ಕಾಡಲೇ ಎಂದರೆ
ನನಗೇನೂ ಬೇಸರವಿಲ್ಲ
ಆದರೆ
.
.
.
.
.
.
.
.
.
.
.
.
.
.
.
.
ಮಲೇರಿಯಾದ
ಗಿಫ್ಟ್ ಮಾತ್ರ
ಕೊಡಬೇಡ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment