maunada mathu
Thursday, 6 March 2014
ಬಂಧಿಗಳು...
ಮಾಯಾವಾಗುತಿದೆ
ಸಮವಸ್ತ್ರವ ಧರಿಸಿ
ಬೆನ್ನಿನ ಮೇಲೆ
ಬ್ಯಾಗನೇರಿಸಿ
ಗುಂಪಾಗಿ ಓಡೋಡಿ,
ರಸ್ತೆ ಬದಿಯಲಿ ಕುಣಿದಾಡಿ
ನಗೆಯ ಚೆಲ್ಲಿ ಸಾಗುವ
ಚಿಣ್ಣರ ಸಾಲುಗಳು..
ಈಗ ಅವರೆಲ್ಲರೂ
ಸ್ಕೂಲ್ ವ್ಯಾನೆನುವ
ಹಳದಿ ಬಣ್ಣದ
ಚಲಿಸುವ ಜೈಲಿನ ಬಂಧಿಗಳು....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment