maunada mathu
Thursday, 6 March 2014
ರಣಹದ್ದು
ಕುಕ್ಕಿ ಕುಕ್ಕಿ ತಿನಲು
ಕಾದು ಕುಳಿತಿವೆ
ಅವಳ ನೆನಪೆನುವ
ರಣಹದ್ದುಗಳು ;
ಏಕಾಂತವೆನುವ
ಬರಡುಭೂಮಿಗೆ
ಅದಾವ ಘಳಿಗೆಯಲಿ
ಕಾಲಿಡುವನೋ ಎಂದು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment