maunada mathu
Thursday, 6 March 2014
ವಿರಹ
ಕೈ ಕೊಡವಿ
ನನ್ನನಲ್ಲೇ ಬಿಟ್ಟು
ಹೋಗಿದ್ದರೂ
ಚಿಂತೆ ಇರಲಿಲ್ಲ
ವಿರಹದ ಪ್ರಪಾತಕ್ಕೆ
ದೂಡಿ ಬಿಡುವ
ಅಗತ್ಯವೇನಿತ್ತು...?
1 comment:
Badarinath Palavalli
7 March 2014 at 3:28 am
ವಿರಹವೆಂಬುದೇ ಹಾಗೆ ಅದು ತಳ್ಳುವುದೇ ಪ್ಪಪಾತಕ್ಕೆ!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ವಿರಹವೆಂಬುದೇ ಹಾಗೆ ಅದು ತಳ್ಳುವುದೇ ಪ್ಪಪಾತಕ್ಕೆ!
ReplyDelete