Saturday, 29 March, 2014

ಕರ್ಣದಾನವ ಮಾಡಿ
ಮಹಾದಾನಿ
ಎಂದೆನಿಸಿಕೊಳುವ
ತುಡಿತಕೆ
ಬದಲಾಗಿ;
ನಿನ್ನೊಳಗಿನ
ಕೆಟ್ಟತನವ
ದಾನ ಮಾಡಿದಿದ್ದರೆ
ನರೋತ್ತಮ
ಆಗಿರುತ್ತಿದ್ದೆ.

No comments:

Post a Comment