maunada mathu
Thursday, 6 March 2014
ಸೂರ್ಯೋದಯ
ಮನದ ಬುವಿಯಲ್ಲಿ
ಪದಗಳ ಕಡಲೊಂದಿದ್ದರೆ
ನಿತ್ಯವೂ ಕವಿತೆಯ
ಸೂರ್ಯೋದಯ
ಆಗಿರುತಿತ್ತೇನೋ...
ಆದರೆ ನನ್ನಳೊಗಿರುವುದು
ಬರಿಯ ಸಣ್ಣ ಕೊಳ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment