Thursday, 6 March, 2014

ತರ-ಕಾರಿಕೂಗೋ ಹಾಗಿಲ್ಲವಂತೆ
ಇನ್ನುಮುಂದೆ
ಬೀದಿ ಬೀದಿಯಲಿ
ತರಕಾರಿ ತರಕಾರಿ...
ಸರ್ಕಾರ ಹೇಳುತ್ತೆ
ಏನಿದ್ದರೂ ನೀವು
ರಾತ್ರಿ ಒಂದು
ಗಂಟೆಯವರೆಗೂ
ಕಂಠ ಪೂರ್ತಿ ಕುಡಿದು
ಬೀದಿಯಲಿ ಕಾರಿ.

No comments:

Post a Comment