maunada mathu
Thursday, 6 March 2014
ಬುದ್ಧಿ ಮತ್ತೆ....
ನನ್ನವಳ ಬುದ್ಧಿಮತ್ತೆಯನು
ಕಂಡು ತಲೆದೂಗಲೋ....
ತಲೆ ಚಚ್ಚಿಕೊಳಲೋ...
ಅರ್ಥವಾಗುತ್ತಿಲ್ಲ.
ಕರ್ರಾಗಾದ ಪಾತ್ರೆಯನು
ತೊಳೆದು "ಬೆಳ್ಳಗಾಗಿಸಲು"
"ಫೇರ್ ಆಂಡ್ ಲವ್ಲೀ "
ಬಳಸಲೇ....
ಅನ್ನುತ್ತಿದ್ದಾಳೆ...
ನಾನೇನು ಮಾಡಲಿ....?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment