maunada mathu
Thursday, 6 March 2014
ಮಹಾಭಾರತ
ಚಿಕ್ಕವನಾಗಿದ್ದಾಗ ಬರಿಯ
ಕಣ್ಣಿಗೆ ಹಬ್ಬವಾಗಿದ್ದ
ದೃಶ್ಯ ಕಾವ್ಯವಿಂದು,
ಧರ್ಮ ಸೂಕ್ಶ್ಮತೆಯ
ಅರಿವಿನ ಹಸಿವಿನಲಿರೋ
ನನ್ನ ಸಣ್ಣ ಮೆದುಳಿಗೆ
ಭೂರಿ ಭೋಜನವ
ತಡೆಯಿಲ್ಲದೆ ನೀಡುತಿದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment