maunada mathu
Saturday, 29 March 2014
ಪಿಚಕಾರಿ
ಬಣ್ಣ ಹಚ್ಚುವ
ನೆಪದಲ್ಲಾದರೂ
ನನ್ನ ಕೆನ್ನೆ
ಸವರಿಯಾಳು
ಎನುವ ನನ್ನಾಸೆಯ
ಭಂಗಗೊಳಿಸಿತ್ತು
ಅವಳ ಕೈಯಲ್ಲಿದ್ದ
ಪಿಚಕಾರಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment