Thursday, 6 March 2014

ಒದ್ದಾಟ



ಅವಳು
ಸಿಗದೆ
ಹೋದಾಗಿನ
ಒದ್ದಾಟಕ್ಕಿಂತಲೂ
ಮಿಗಿಲಾದದ್ದು...
ಈ ಪದಗಳು
ಸಿಗದಾಗಿನ
ಒದ್ದಾಟ

No comments:

Post a Comment