maunada mathu
Thursday, 6 March 2014
ಕೆಟ್ಟ ಕೋಪ
ಗೆಳತೀ...
ನಿನ್ನ ಸಿಹಿಕನಸಿನ
ತಂಗಾಳಿಯಲೆ
ಮೈ ಮರೆವೆನು ನಾ..
ಅಂದಾಗಲೆಲ್ಲಾ
.
.
.
.
.
.
ತಲೆಯ ಮೇಲೆ
ಗಿರಗಿರನೆ ಬಿಡದೆ
ಸುತ್ತುವ ಫ್ಯಾನಿಗೆ
ಕೆಟ್ಟ ಕೋಪ
ಬರುತ್ತದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment