Thursday, 6 March, 2014

ಜಲಕ್ರೀಡೆತಡೆಹಿಡಿದಿರುವ
ನನ್ನ ಕಣ್ಣೀರ
ಕೊಳದಲಿ
ತಡೆಯಿಲ್ಲದೆ
ಸಾಗಿದೆ
ಅವಳ ನೆನಪುಗಳ
ಜಲಕ್ರೀಡೆ

No comments:

Post a Comment