Thursday, 21 November, 2013

ಪೆಟ್ರೋಲು...
ಭೂತ ಪ್ರೇತಗಳಿಗೂ
ಮೋಹಿನಿಯರಿಗೂ
ಹೆದರದ ನನ್ನನ್ನು,
ನಡುರಾತ್ರಿಯಲಿ
ಬೆಚ್ಚಿಬೀಳುವಂತೆ
ಮಾಡಬಲ್ಲ
ತಾಕತ್ತಿರುವುದು
ಪೆಟ್ರೋಲಿಗೆ ಮಾತ್ರ

No comments:

Post a Comment