Wednesday, 20 November 2013

ಸುದ್ದಿ...



ಪಕ್ಷಿಗಳೆಲ್ಲವೂ ಮುಂಜಾನೆಯಲಿ
ಜಗದಗಲಕೆ ಹಬ್ಬಿಸುತಿದೆ
ಈ ಸಿಹಿ ಸುದ್ದಿಯ..
ಮೂಡಣದ ಕಡಲದೇವಿಗೆ
ಜಗವ ಬೆಳಗಬಲ್ಲ
ಚಿನ್ನದ ಮೈ ಬಣ್ಣದ
ಗಂಡು ಮಗುವಾಯಿತಂತೆ.

No comments:

Post a Comment