maunada mathu
Thursday, 21 November 2013
ಅನಂತನ ಸ್ವಗತ...
ಈ
ದೇಶವ
ಬಿಡುವೆ
ಎಂದೊಡನೆ
ನನ್ನೆದುರಿಗೆ
ಬರಬಹುದೆಂದುಕೊಂಡಿದ್ದೆ
ನೂರಾರು
ಕೈಗಳು
...
ನನ್ನ
ತಡೆಯೋಕೆ
..
ಯೋಚಿಸಿದ್ದಕ್ಕಿಂತಲೂ
ಜಾಸ್ತಿ
ಬಂದವು
ಕೈಗಳು
ಆದರೆ
ಎದುರಿನಿಂದಲ್ಲ
,
ನನ್ನ
ಬೆನ್ನ
ಹಿಂದಿನಿಂದ
ಈ
ದೇಶದಿಂದ
ನನ್ನನು
ಹೊರಗೆ
ತಳ್ಳೋಕೆ
...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment