Wednesday, 20 November 2013

ಅವಳು....?



ನನ್ನ ಕವನದೊಳಗಿನ
" ಅವಳು " ಎಂದರೆ,
ಹುಣ್ಣಿಮೆಯಿರುಳಿನ,
ಕೊಳದೊಳಗಿನ
ಚಂದಿರನ
ಪ್ರತಿಬಿಂಬದಂತೆ,
ವಾಸ್ತವದಲೇನೂ
ಇಲ್ಲದಿದ್ದರೂ
ಏನೋ ಇದ್ದಂತೆ.

No comments:

Post a Comment