Thursday, 21 November 2013

ಚುಕ್ಕಿ...





ಬುವಿಯೆನುವ
ಅಂಗಣದಲಿ
ಸೂರ್ಯ ಬೆಳಕ
ರಂಗೋಲಿ ಹಾಕಲು
ಬರುವ ಕ್ಷಣದಲಿ
ತರುಲತೆಗಳೆಲೆಯಿಂದ
ಜಾರುತಿಹ ಇಬ್ಬನಿಯು
ಇಡುತಿದೆ ಚುಕ್ಕಿ

No comments:

Post a Comment