Wednesday, 20 November 2013

ಇಂಚರ



ಇರುಳರಾಜ
ತನ್ನೂರ
ತೊರೆಯುತ್ತಿದ್ದಂತೆ
ನೇಸರನ
ಅಭಿಮಾನಿಗಳಿಂದ
ಅಟ್ಟಹಾಸ

No comments:

Post a Comment