maunada mathu
Wednesday, 20 November 2013
ಮೆಚ್ಚುಗೆ...
ನಾ ಬರೆದ ಸಾಲಿಗೂ...
ಅದಕೆ ಜೊತೆ ನೀಡಿದ
ಅವಳ ಭಾವಚಿತ್ರಕ್ಕೂ
ದೊರಕಿದ ಮೆಚ್ಚುಗೆಗಳ
ಹಂಚಿಕೆ ಮಾಡಿದಾಗ
ಸಿಂಹ ಪಾಲು ಸಿಕ್ಕಿದ್ದು
ಅವಳ ಭಾವಚಿತ್ರಕ್ಕೇನೇ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment