Thursday, 21 November 2013

ಸಾಹಿ(ಯಿ)ತಿ




ಅನಂತ ಮೂರ್ತಿ
ಆಗಿರು ನೀ
ಬರೀ ಸಾಹಿತಿ;
ಇಲ್ಲವಾದಲ್ಲಿ
ಒಂದು ದಿನ
ಪೆಟ್ಟು ತಿಂದು
ಸಾಯಿತಿ...

No comments:

Post a Comment